Surprise Me!

50ನೇ ಸಿನಿಮಾ ಬಗ್ಗೆ ಕ್ಲಾರಿಟಿ ನೀಡಿದ ದರ್ಶನ್..! | FILMIBEAT KANNADA

2019-02-20 212 Dailymotion

ನಟ ದರ್ಶನ್ ಅವರ 50ನೇ ಸಿನಿಮಾ ಯಾವುದು? ಎನ್ನುವ ಪ್ರಶ್ನೆ ಬಹಳ ದಿನದಿಂದ ಇತ್ತು. 'ಕುರುಕ್ಷೇತ್ರ' ಹಾಗೂ 'ಯಜಮಾನ' ಚಿತ್ರಗಳ ಪೈಕಿ ಯಾವುದು ತಮ್ಮ ಹಾಫ್ ಸೆಂಚುರಿ ಸಿನಿಮಾ ಎಂದು ಸ್ವತಃ ದರ್ಶನ್ ಅವರೇ ಹೇಳಿದ್ದಾರೆ.<br /><br />Kannada actor Darshan said that 'Kurukshetra' will be his 50th film.

Buy Now on CodeCanyon